Contact : 080-2237 3256 | gandhibhavanbangalore@gmail.com

ಕರ್ನಾಟಕ ಗಾಂಧೀ ಸ್ಮಾರಕ ನಿಧಿ (ರಿ.)

ಕುಮಾರ ಪಾರ್ಕ್ ಪೂರ್ವ, ಬೆಂಗಳೂರು - 560 001

Karnataka Gandhi Smaraka Nidhi (R.)

Kumara Park East, Bengaluru - 560 001

News & Events

ಸರಳ ಜೀವನ ಸಾಗಿಸಲು ಬಲವಾದ ಮಾನಸಿಕ ಸಿದ್ದತೆ ಬೇಕಾಗುತ್ತದೆ – ಮುಖ್ಯಮಂತ್ರಿ

ಬೆಂಗಳೂರು, ಅಕ್ಟೊಬರ್ 02, 2015 ಸರಳ ಜೀವನ ನಡೆಸುವ ಬಗ್ಗೆ ಮಾತನ್ನಾಡುವುದು ಸುಲಭ, ಆದರೆ ಅದನ್ನು ಆಚರಣೆಯಲ್ಲಿ ರೂಢಿಸಿಕೊಳ್ಳುವುದು ಕಷ್ಟಕರ. ಸರಳ ಜೀವನ ನಡೆಸಲು ಬಲವಾದ ಮಾನಸಿಕ ಸಿದ್ದತೆ ಮತ್ತು ಬದ್ದತೆ ಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಗಾಂಧೀ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಾಂಧೀವಾದಿ ಡಾ. ಹೋ.ಶ್ರೀನಿವಾಸಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮಾತನ್ನಾಡುತ್ತಾ, ಗಾಂಧೀಜಿ ಅನುಯಾಯಿ […]

ಸಮಾಜದಲ್ಲಿ ಆಂತರಿಕ ಅಸ್ಪೃಶ್ಯತೆ ಹೋಗಲಾಡಿಸಬೇಕಾದರೆ ಮಾನಸಿಕ ಪರಿವರ್ತನೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಅಕ್ಟೊಬರ್ 02, 2015 ಸಮಾಜದಲ್ಲಿರುವ ಬಾಹ್ಯ ಅಸ್ಪೃಶ್ಯತೆ ಕಾನೂನಿನ ಭಯದಿಂದ ಕಾಣದಂತಾಗಿದ್ದರೂ, ಆಂತರಿಕ ಅಸ್ಪೃಶ್ಯತೆ ಹೋಗಿಲ್ಲ. ಅದು ನಶಿಸಬೇಕಾದರೆ ಮಾನಸಿಕ ಪರಿವರ್ತನೆ ಅನಿವಾರ್ಯ, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯ ಪಟ್ಟಿದ್ದಾರೆ.ಅವರು ಇಂದು ನಗರದ ಗಾಂಧೀ ಭವನದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀ ಅವರ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿದರು. ಜಗತ್ತು ಕಂಡ ಒಬ್ಬ ಶ್ರೇಷ್ಠ ಚಿಂತಕ ಹಾಗೂ ದಾರ್ಶನಿಕರಾದ ಮಹಾತ್ಮ ಗಾಂಧೀ ವಿಶ್ವದ ಯಾವುದೇ ದೇಶದ ಹೋರಾಟಗಳು ಅಳವಡಿಸಿಕೊಳ್ಳದ ಅಹಿಂಸಾ ಮಾರ್ಗವೊಂದರಿಂದ ನಮ್ಮ ದೇಶಕ್ಕೆ ಸ್ವಾತಂತ್ರ […]

Mahatma Gandhi’s Speech at the First Round Table Conference at London in September 1931

Friends, You will hear the of Voice Mahatma Gandhi. The following is the text of speech delivered in London in Sept. 1931 during his visit for the first Round Table Conference: GOD There is an indefinable mysterious power that pervades everything, I feel it though I do not see it. It is this unseen power […]

"

ಅಹಿಂಸೆಯು ಒಂದು ಶ್ರೇಷ್ಠ ಧರ್ಮ

"